Best Home Nursing Services in Bangalore | |
ಹೋಂ ನರ್ಸಿಂಗ್, ವೃದ್ಧರ ಮತ್ತು ರೋಗಿಗಳ ಪಾಲನೆಗೆ - ಕೆಲಸ ಮಾಡಲು ಹುಡುಗಿಯರು, ಮಹಿಳೆಯರು ಮತ್ತು ಹುಡುಗರು ಬೇಕಾಗಿದ್ದಾರೆ. ಊಟ ವಸತಿಯೊಂದಿಗೆ 12000/- ದಿಂದ 30000/- ದವರೆಗೆ + ESI, PF ಇರುತ್ತದೆ. ಕೆಲಸದ ಬಗ್ಗೆ (Job role) : 24 ಗಂಟೆ ರೋಗಿಗಳ ಮನೆಯಲ್ಲೇ ಉಳಿದುಕೊಂಡು ಅವರ ಆರೈಕೆ ಮಾಡುವದು. 3 ಹೊತ್ತು ಊಟ ಮತ್ತು ಉಳಿದುಕೊಳ್ಳಲು ಜಾಗ ಹಾಗು ಸಂಬಳ ನೀಡಲಾಗುವುದು. ಕೆಲಸ ಗೊತ್ತಿಲ್ಲದವರಿಗೆ ಬೇಸಿಕ್ ಟ್ರೈನಿಂಗ್ ಕೊಟ್ಟು ಕೆಲಸಕ್ಕೆ ಕಳುಹಿಸಲಾಗುವುದು. ಆಸಕ್ತ ಅಭ್ಯರ್ಥಿಗಳು ಸಂಪರ್ಕಿಸಿ : 080 – 28475032 / 9845876333 Company Name : Sumukha Facilitators PVT. LTD. Address : #S1 & S2, 2nd Floor, Spice Garden, Silver Springs Layout, Marathahalli, Bangalore-560 037 ( MEDICAL CLUMAX Diagnostics ) | |
Related Link: Click here to visit item owner's website (0 hit) | |
Target Prov.: All Provinces Target City : TUMKUR Last Update : Apr 09, 2022 6:55 AM Number of Views: 90 | Item Owner : Narayanswamy gm Contact Email: Contact Phone: 9845999147 |
Friendly reminder: Click here to read some tips. |