Home care nurses in HSR LAYOUT (Communities - Child Care)

CANetAds > Communities > Child Care

Item ID 3166216 in Category: Communities - Child Care

Home care nurses in HSR LAYOUT


ಹೋಂ ನರ್ಸಿಂಗ್,
ವೃದ್ಧರ ಮತ್ತು ರೋಗಿಗಳ ಪಾಲನೆಗೆ - ಕೆಲಸ ಮಾಡಲು ಹುಡುಗಿಯರು,
ಮಹಿಳೆಯರು ಮತ್ತು ಹುಡುಗರು ಬೇಕಾಗಿದ್ದಾರೆ. ಊಟ ವಸತಿಯೊಂದಿಗೆ 12000/- ದಿಂದ 30000/- ದವರೆಗೆ + ESI, PF ಇರುತ್ತದೆ.
ಕೆಲಸದ ಬಗ್ಗೆ (Job role) : 24 ಗಂಟೆ ರೋಗಿಗಳ ಮನೆಯಲ್ಲೇ ಉಳಿದುಕೊಂಡು ಅವರ ಆರೈಕೆ ಮಾಡುವದು. 3 ಹೊತ್ತು ಊಟ ಮತ್ತು ಉಳಿದುಕೊಳ್ಳಲು ಜಾಗ ಹಾಗು ಸಂಬಳ ನೀಡಲಾಗುವುದು. ಕೆಲಸ ಗೊತ್ತಿಲ್ಲದವರಿಗೆ ಬೇಸಿಕ್ ಟ್ರೈನಿಂಗ್ ಕೊಟ್ಟು ಕೆಲಸಕ್ಕೆ ಕಳುಹಿಸಲಾಗುವುದು.
ಆಸಕ್ತ ಅಭ್ಯರ್ಥಿಗಳು ಸಂಪರ್ಕಿಸಿ : 080 – 28475032 / 9845876333
Company Name : Sumukha Facilitators PVT. LTD.
Address : #S1 & S2, 2nd Floor, Spice Garden, Silver Springs Layout, Marathahalli, Bangalore-560 037 ( MEDICAL CLUMAX Diagnostics )

Related Link: Click here to visit item owner's website (0 hit)

Target Prov.: Quebec
Target City : TUMKUR
Last Update : Sep 21, 2021 4:19 AM
Number of Views: 88
Item  Owner  : Narayanswamy gm
Contact Email:
Contact Phone: 9845999147

Friendly reminder: Click here to read some tips.
CANetAds > Communities > Child Care
 © 2022 CANetAds.com
2022-05-20 (0.402 sec)